Advertisement
ಪಾಕಿಸ್ತಾನ (ಬಿಎಟಿ) ಪಡೆ ನಡೆಸಿದ ಎನ್ ಕೌಂಟರ್ ಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಸೇನಾ ಮೂಲಗಳ ಪ್ರಕಾರ, ಗಡಿ ನಿಯಂತ್ರಣ ರೇಖೆಯ ಬಳಿ ಎರಡೂ ಸೇನೆಯಿಂದಲೂ ರಾಕೆಟ್ ಲಾಂಚರ್ ಹಾಗೂ ಮಿಸೈಲ್ಸ್ ದಾಳಿ ನಡೆದಿರುವುದಾಗಿ ಎಎನ್ ಐ ವರದಿ ಮಾಡಿದೆ.
Advertisement
ಜಮ್ಮು-ಕಾಶ್ಮೀರ: PAK ಸೇನೆಯಿಂದ ಮತ್ತೆ ದಾಳಿ, ಭಾರತದ ಪ್ರತಿದಾಳಿಗೆ ಇಬ್ಬರು ಪಾಕ್ ಯೋಧರು ಬಲಿ
09:56 AM Dec 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.