Advertisement

POKಗೆ ಬಿದ್ದ ಭಾರತ ಸೇನೆಯ ಡ್ರೋನ್‌!

01:23 AM Aug 24, 2024 | Team Udayavani |

ಶ್ರೀನಗರ: ಭಾರತೀಯ ಸೇನೆಯ ಡ್ರೋನ್‌ ಶುಕ್ರವಾರ ಜಮ್ಮು- ಕಾಶ್ಮೀರದ ಪೂಂಛ ಜಿಲ್ಲೆಯ ಆಚೆ ಇರುವ ಪಾಕ್‌ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಬಿದ್ದ ಘಟನೆ ನಡೆದಿದೆ. ಡ್ರೋನ್‌ ಮರಳಿಸಲು ಪಾಕಿಸ್ಥಾನಕ್ಕೆ ಭಾರತೀಯ ಸೇನೆಗೆ ಮನವಿ ಮಾಡಿದೆ. ಭಿಂಬೇರ್‌ ಗಲಿ ಬಳಿ ಸೇನೆಯು ಡ್ರೋನ್‌ನ ಪರೀಕ್ಷಾರ್ಥ ಹಾರಾಟ ನಡೆಸುತ್ತಿತ್ತು. ನಿಯಂತ್ರಣ ಹಾಗೂ ಸಂಪರ್ಕ ಕಳೆದುಕೊಂಡ ಡ್ರೋನ್‌, ಪಾಕ್‌ ನೆಲದಲ್ಲಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next