Advertisement

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

10:08 PM May 15, 2021 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಶಾಸನ ತಜ್ಞೆ ನೀರಾ ಟಂಡನ್‌ರನ್ನು ಅಧ್ಯಕ್ಷ ಜೊ ಬೈಡೆನ್‌ರವರ ಹಿರಿಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

Advertisement

ಆರಂಭದಲ್ಲಿಯೇ ಅವರಿಗೆ, ಅಮೆರಿಕಕ್ಕಾಗಿ ಹೊಸ ಡಿಜಿಟಲ್‌ ನೀತಿಯನ್ನು ಜಾರಿಗೆ ತರುವ ಮಹತ್ವದ ಜವಾಬ್ದಾರಿಯನ್ನು ಸರ್ಕಾರ ನೀಡಿದೆ.

ಜೊತೆಗೆ, ಪ್ರತಿಪಕ್ಷ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ಹೂಡುವ ಕೇಸುಗಳಿಂದ ಹೊರಬೀಳುವ ತೀರ್ಪುಗಳಿಂದ ಸರ್ಕಾರ ಎದುರಿಸಬೇಕಾದ ಸಂಕಷ್ಟಗಳನ್ನು ಕಾನೂನಾತ್ಮಕವಾಗಿ ಎದುರಿಸುವ ಬಗ್ಗೆ ರೂಪುರೇಷೆ ನಿರ್ಧರಿಸುವ ಇನ್ನೊಂದು ಹೊಣೆಗಾರಿಕೆಯನ್ನೂ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next