Advertisement
ಇವರ ಜೊತೆಗೆ ಇನ್ನಿಬ್ಬರು ಗಣಿತ ಶಾಸ್ತ್ರಜ್ಞರಾದ ಆ್ಯಡಂ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್‌ಮ್ಯಾನ್ ಅವರಿಗೂ ಈ ಪ್ರಶಸ್ತಿ ಸಂದಿದೆ. 1959ರ ರಿಚರ್ಡ್ ಕ್ಯಾಡಿಸನ್ ಮತ್ತು ಇಸಾಡೋರ್ ಸಿಂಗರ್ ಅವರ “ಆಪರೇಟರ್ ಥಿಯರಿ’ಯ “ಪೇವಿಂಗ್ ಪ್ರಾಬ್ಲಿಂ’ಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಮೂವರು ಗಣಿತಜ್ಞರು ಯಶಸ್ವಿಯಾಗಿದ್ದಾರೆ. ಈ ಪ್ರಸಿದ್ಧ 1959ರ ಗಣಿತ ಸಮಸ್ಯೆಗೆ “ದಿ ಕ್ಯಾಡಿಸನ್-ಸಿಂಗರ್ ಪ್ರಾಬ್ಲಿಂ’ ಎಂದು ಕರೆಯಲಾಗುತ್ತದೆ. ಶ್ರೀವಾಸ್ತವ, ಮಾರ್ಕಸ್ ಮತ್ತು ಡೇನಿಯಲ್ ಅವರ ಪ್ರಬಂಧವು ಈ ಸಮಸ್ಯೆಗೆ ಪರಿಹಾರ ಸೂಚಿಸಿದೆ ಎಂದು ಎಎಂಎಸ್ ಹೇಳಿದೆ.
Advertisement
1959ರ ಗಣಿತ ಸಮಸ್ಯೆ ಪರಿಹರಿಸಿದ ಪ್ರೊ. ನಿಖಿಲ್‌ಗೆ ಪ್ರತಿಷ್ಠಿತ ಪ್ರಶಸ್ತಿ
07:28 PM Dec 04, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.