Advertisement
ವ್ಯಾಕ್ಸಿನ್ ಪಡೆದ 148 ಕ್ರೀಡಾಪಟುಗಳಲ್ಲಿ 17 ಮಂದಿ ದ್ವಿತೀಯ ಡೋಸ್ ಕೂಡ ತೆಗೆದುಕೊಂಡಿದ್ದಾರೆ. ಇನ್ನುಳಿದ 131 ಆ್ಯತ್ಲೀಟ್‌ಗಳು ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದರು.
Advertisement
ಒಲಿಂಪಿಕ್ಸ್ : ಭಾರತದ 148 ಆ್ಯತ್ಲೀಟ್‌ಗಳಿಗೆ ಲಸಿಕೆ
11:40 PM May 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.