Advertisement
ಮೊಹಾಲಿಯಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಏಕಾಂಗಿಯಾಗಿ ಹೋರಾಡಿದ ಏಂಜೆಲೊ ಮ್ಯಾಥ್ಯೂಸ್ ಶತಕ ಬಾರಿಸಿ ಮಿಂಚಿದ್ದರು. ಆದರೆ 100ನೇ ರನ್ ಗಳಿಸುವ ಹೊತ್ತಿಗೆ ಸರಿಯಾಗಿ ಕಾಲಿನ ಸ್ನಾಯು ಸೆಳೆತಕ್ಕೆ ಸಿಲುಕಿದರು. ಬಳಿಕ ಈ ನೋವು ಸ್ವಲ್ಪ ಜಾಸ್ತಿಯಾಗಿತ್ತು. ಆದರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ತಂಡ ದೊಡ್ಡದೊಂದು ಸಂಕಟದಿಂದ ಪಾರಾಗಿದೆ.
Advertisement
ಅಂತಿಮ ಏಕದಿನ ಪಂದ್ಯಕ್ಕೆ ಏಂಜೆಲೊ ಮ್ಯಾಥ್ಯೂಸ್ ಫಿಟ್
07:40 AM Dec 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.