Advertisement

ಭಾರತ ಕ್ರಿಕೆಟ್‌ ಕೋಚ್‌ ರವಿಶಾಸ್ತ್ರಿ ಈಗ ಡಿಜೆ ಬಾಬು

06:15 AM Jan 02, 2018 | Team Udayavani |

ನವದೆಹಲಿ: ಹೊಸ ವರ್ಷಕ್ಕೆ ಹೊಸ ಸಂಭ್ರಮ, ಖುಷಿ ಮೇಳೈಸುತ್ತದೆ. ಸ್ವತಃ ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ ಸಂತೋಷದ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.

Advertisement

ಡಿಜೆ ಬಾಬು ಗೆಟಪ್‌ನಲ್ಲಿ ಅವರು ಫೋಟೋ ತೆಗೆಸಿಕೊಂಡು ಪೋಸ್‌ ನೀಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸದ್ಯ ಅವರು ದಕ್ಷಿಣ ಆಫ್ರಿಕಾ ಸರಣಿ ಪ್ರವಾಸದಲ್ಲಿದ್ದಾರೆ. ಮೊದಲ ಟೆಸ್ಟ್‌ ಸರಣಿಗೆ ಅಣಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next