Advertisement
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 118 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್ ಆಯಿತು. ಜವಾಬಿತ್ತ ಆಸ್ಟ್ರೇಲಿಯ 15. 3 ಓವರ್‌ಗಳಲ್ಲಿ 2 ವಿಕೆಟಿಗೆ 122 ರನ್ ಬಾರಿಸಿ ಜಯ ಸಾಧಿಸಿತು. ವಾರ್ನರ್ ಮತ್ತು ಹೆನ್ರಿಕ್ಸ್ 13 ರನ್ ಆಗುವಷ್ಟರಲ್ಲಿ ವಾಪಸಾದರೂ ಮುರಿಯದ 3ನೇ ವಿಕೆಟಿಗೆ ಜತೆಗೂಡಿದ ಹೆನ್ರಿಕ್ಸ್ (62) ಮತ್ತು ಹೆಡ್ (48) ತಂಡವನ್ನು ಯಾವುದೇ ಒತ್ತಡವಿಲ್ಲದೆ ದಡ ಸೇರಿಸಿದರು.
Related Articles
Advertisement
ಜಾಧವ್ ಮತ್ತು ಧೋನಿ ಸೇರಿಕೊಂಡು 5ನೇ ವಿಕೆಟಿಗೆ ಒಂದಿಷ್ಟು ಹೋರಾಟ ಸಂಘಟಿಸಿ ಕುಸಿತಕ್ಕೆ ತಡೆಯಾದರು. ಇವರಿಬ್ಬರ ಜತೆಯಾಟದಲ್ಲಿ 33 ರನ್ ಒಟ್ಟುಗೂಡಿತು. 13 ರನ್ ಮಾಡಿದ ಧೋನಿಯನ್ನು ಸ್ಟಂಪಿಂಗ್ ಬಲೆಗೆ ಬೀಳಿಸಿದ ಝಂಪ ಈ ಜೋಡಿ ಯನ್ನು ಬೇರ್ಪಡಿಸಿದರು.
ಸ್ಕೋರ್ಪಟ್ಟಿಭಾರತ
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ಬೆಹ್ರೆಂಡಾಫ್ì 8
ಶಿಖರ್ ಧವನ್ ಸಿ ವಾರ್ನರ್ ಬಿ ಬೆಹ್ರೆಂಡಾಫ್ì 2
ವಿರಾಟ್ ಕೊಹ್ಲಿ ಸಿ ಮತ್ತು ಬಿ ಬೆಹ್ರೆಂಡಾಫ್ì 0
ಮನೀಷ್ ಪಾಂಡೆ ಸಿ ಪೇನ್ ಬಿ ಬೆಹ್ರೆಂಡಾಫ್ì 6
ಕೇದಾರ್ ಜಾಧವ್ ಬಿ ಝಂಪ 27
ಎಂ.ಎಸ್. ಧೋನಿ ಸ್ಟಂಪ್ಡ್ ಪೇನ್ ಬಿ ಝಂಪ 13
ಹಾರ್ದಿಕ್ ಪಾಂಡ್ಯ ಸಿ ಕ್ರಿಸ್ಟಿಯನ್ ಬಿ ಸ್ಟೊಯಿನಿಸ್ 25
ಭುವನೇಶ್ವರ್ ಸಿ ಹೆನ್ರಿಕ್ಸ್ ಬಿ ನೈಲ್ 1
ಕುಲದೀಪ್ ಯಾದವ್ ಸಿ ಪೇನ್ ಬಿ ಟೈ 16
ಜಸ್‌ಪ್ರೀತ್ ಬುಮ್ರಾ ರನೌಟ್ 7
ಚಾಹಲ್ ಔಟಾಗದೆ 3 ಇತರ 10
ಒಟ್ಟು (20 ಓವರ್‌ಗಳಲ್ಲಿ ಆಲೌಟ್) 118
ವಿಕೆಟ್ ಪತನ: 1-8, 2-8, 3-16, 4-27, 5-60, 6-67, 7-70, 8-103, 9-115. ಬೌಲಿಂಗ್:
ಜಾಸನ್ ಬೆಹ್ರೆಂಡಾಫ್ì 4-0-21-4
ನಥನ್ ಕೋಲ್ಟರ್ ನೈಲ್ 4-0-23-1
ಆ್ಯಂಡ್ರೂ ಟೈ 4-0-30-1
ಆ್ಯಡಂ ಝಂಪ 4-0-19-2
ಮಾರ್ಕಸ್ ಸ್ಟೊಯಿನಿಸ್ 4-0-20-1 ಆಸ್ಟ್ರೇಲಿಯ
ಆರನ್ ಫಿಂಚ್ ಸಿ ಕೊಹ್ಲಿ ಬಿ ಭುವನೇಶ್ವರ್ 8
ಡೇವಿಡ್ ವಾರ್ನರ್ ಸಿ ಕೊಹ್ಲಿ ಬಿ ಬುಮ್ರಾ 2
ಮೊಸಸ್ ಹೆನ್ರಿಕ್ಸ್ ಔಟಾಗದೆ 62
ಟ್ರ್ಯಾವಿಸ್ ಹೆಡ್ ಔಟಾಗದೆ 48 ಇತರ 2
ಒಟ್ಟು (15.3 ಓವರ್‌ಗಳಲ್ಲಿ 2 ವಿಕೆಟಿಗೆ) 122
ವಿಕೆಟ್ ಪತನ: 1-11, 2-13. ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-9-1
ಜಸ್‌ಪ್ರೀತ್ ಬುಮ್ರಾ 3-0-25-1
ಹಾರ್ದಿಕ್ ಪಾಂಡ್ಯ 2-0-13-0
ಕುಲದೀಪ್ ಯಾದವ್ 4-0-46-0
ಯಜುವೇಂದ್ರ ಚಾಹಲ್ 3.3-0-29-0 ಪಂದ್ಯಶ್ರೇಷ್ಠ: ಜಾಸನ್ ಬೆಹ್ರೆಂಡಾಫ್ì
3ನೇ ಟಿ-20 ಪಂದ್ಯ
ಅ. 13: ಹೈದರಾಬಾದ್