Advertisement
ಗೇಲ್‌ಗೆ ರೆಸ್ಟ್ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ “ಬ್ರೇಕ್’ ಬಯಸಿದ್ದರಿಂದ ಭಾರತ ಪ್ರವಾಸದಿಂದ ಹೊರಗುಳಿ ದರು. ಅನುಭವಿ ಆಟಗಾರ ಕೈರನ್ ಪೊಲಾರ್ಡ್ ಅವರು ನಾಯಕರಾಗಿ ಮುಂದುವರಿದಿದ್ದಾರೆ. ಟಿ20ಯಲ್ಲಿ ನಿಕೋಲಸ್ ಪೂರಣ್, ಏಕದಿನ ದಲ್ಲಿ ಶೈ ಹೋಪ್ ಉಪ ನಾಯಕ ರಾಗಿದ್ದಾರೆ.
ಕೈರನ್ ಪೊಲಾರ್ಡ್ (ನಾಯಕ), ಸುನೀಲ್ ಆ್ಯಂಬ್ರಿಸ್, ಶೈ ಹೋಪ್, ಖಾರಿ ಪಿಯರೆ, ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಶೆಲ್ಡನ್ ಕಾಟ್ರೆಲ್, ಬ್ರ್ಯಾಂಡನ್ ಕಿಂಗ್, ನಿಕೋಲಸ್ ಪೂರಣ್, ಶಿಮ್ರನ್ ಹೆಟ್‌ಮೈರ್, ಎವಿನ್ ಲೆವಿಸ್, ರೊಮಾರಿಯೊ ಶೆಫರ್ಡ್, ಜಾಸನ್ ಹೋಲ್ಡರ್, ಕೀಮೊ ಪೌಲ್, ಹೇಡನ್ ವಾಲ್ಶ್ ಜೂನಿಯರ್.
Related Articles
ಕೈರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಬ್ರ್ಯಾಂಡನ್ ಕಿಂಗ್, ದಿನೇಶ್ ರಾಮದಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ಶಫೇìನ್ ರುದರ್‌ಫೋರ್ಡ್, ಹೆಟ್‌ಮೈರ್, ಖಾರಿ ಪಿಯರೆ, ಲೆಂಡ್ಲ್ ಸಿಮನ್ಸ್, ಜಾಸನ್ ಹೋಲ್ಡರ್, ಹೇಡನ್ ವಾಲ್ಶ್ ಜೂನಿಯರ್, ಪೂರಣ್, ಕೀಮೊ ಪೌಲ್, ಕೆಸ್ರಿಕ್ ವಿಲಿಯಮ್ಸ್.
Advertisement