Advertisement
ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೋಕೆಮಿಕಲ್ಸ್ (ಎಂಆರ್ಪಿಎಲ್), ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನವೆಂಬರ್ಗೆ ಒಂದು ದಶಲಕ್ಷ ಬ್ಯಾರೆಲ್ ಪೂರೈಸುವಂತೆ ಅಮೆರಿಕದ ಮಿತ್ರ ರಾಷ್ಟ್ರಕ್ಕೆ ಮನವಿ ಮಾಡಿವೆ ಎಂದು “ರಾಯಿಟರ್ಸ್’ ವರದಿ ಮಾಡಿದೆ. ಅಮೆರಿಕ ಕೂಡ ಭಾರತಕ್ಕೆ ಇರಾನ್ನಿಂದ ಪೂರೈಕೆಯಾಗುವ ಕಚ್ಚಾ ತೈಲ ಕೊರತೆಯಾದಲ್ಲಿ ಬದಲಿ ವ್ಯವಸ್ಥೆ ಮಾಡುವುದಾಗಿ ಇತ್ತೀಚೆಗೆ ಹೇಳಿತ್ತು. Advertisement
ಸೌದಿಯಿಂದ ಭಾರತಕ್ಕೆ 40 ಲಕ್ಷ ಬ್ಯಾರೆಲ್ ಕಚ್ಚಾ ತೈಲ?
06:00 AM Oct 11, 2018 | |
Advertisement
Udayavani is now on Telegram. Click here to join our channel and stay updated with the latest news.