Advertisement
ಅಗ್ನಿ-5 ಕ್ಷಿಪಣಿಯು 1.5 ಟನ್ ಪುಲ್ ಪೇಲೋಡ್ ಹೊತ್ತು 5,500 ಕಿ.ಮೀ. ವರೆಗೆ ಕ್ರಮಿಸಬಹುದು. ಅದೇ ರೀತಿ ಹಗುರ ಸಿಡಿತಲೆ ಹೊತ್ತು 8,000 ಕಿ.ಮೀ. ವರೆಗೆ ಕ್ರಮಿಸಬಹುದು.
Related Articles
Advertisement
ಎಂಜಿನ್ : 3 ಸ್ಟೇಜ್ ಸಾಲಿಡ್
ಅಣು ಸಿಡಿತಲೆ: 1,500 ಕೆಜಿ
ವಾಸ: 2 ಮೀಟರ್
ಉದ್ದ: 17.5 ಮೀಟರ್
ಭಾರತ ನಡೆಸಿದ ಪರೀಕ್ಷೆ ದಿನಾಂಕ ಶ್ರೇಣಿ
ಅಗ್ನಿ-1 19 ಏಪ್ರಿಲ್ 2012 700 ಕಿ.ಮೀ.
ಅಗ್ನಿ-2 15 ಸೆಪ್ಟೆಂಬರ್ 2013 2,000 ಕಿ.ಮೀ.
ಅಗ್ನಿ-3 31 ಜನವರಿ 2015 3,500 ಕಿ.ಮೀ.
ಅಗ್ನಿ-4 9 ನವೆಂಬರ್ 2015 4,000 ಕಿ.ಮೀ.
ಅಗ್ನಿ-5 ಖಂಡಾಂತರ ಕ್ಷಿಪಣಿಯಾಗಿದೆ. ಇದೇ ರೀತಿಯ ಕ್ಷಿಪಣಿಯು ಈಗಾಗಲೇ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಇಸ್ರೇಲ್ ಬಳಿ ಇವೆ.