Advertisement
ಕೇಂದ್ರಾಡಳಿತ ಲಡಾಖ್ ನ ಸಮೀಪದ ಸ್ಕರ್ದು ಏರ್ ಬೇಸ್ ಗೆ ಪಾಕಿಸ್ತಾನ ವಾಯುಪಡೆ ಮೂರು ಸಿ 130 ಏರ್ ಕ್ರಾಫ್ಟ್ ಅನ್ನು ಕಳುಹಿಸಿರುವುದಾಗಿ ವರದಿ ವಿವರಿಸಿದೆ. ಪಾಕಿಸ್ತಾನದ ಚಲನವಲನ ಹಾಗೂ ಗಡಿಭಾಗದಲ್ಲಿನ ಬೆಳವಣಿಗೆ ಬಗ್ಗೆ ಭಾರತದ ಗುಪ್ತಚರ ಇಲಾಖೆ ಸೂಕ್ಷ್ಮ ಕಣ್ಗಾವಲು ಇರಿಸಿರುವುದಾಗಿ ಮೂಲಗಳು ತಿಳಿಸಿವೆ ಎಂದು ಎಎನ್ ಐ ವರದಿ ಮಾಡಿದೆ.
Advertisement
ಲಡಾಖ್ ಸಮೀಪ ಪಾಕ್ ನ ಯುದ್ಧ ವಿಮಾನಗಳ ರವಾನೆ; ಭಾರತದ ಕಣ್ಗಾವಲು
10:16 AM Aug 13, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.