Advertisement

ಮಿಜೋರಾಂ: ಭಾರತ-ಜಪಾನ್‌ ಸೇನೆಯ ಚೊಚ್ಚಲ ಜಂಟಿ ಕವಾಯತು ಆರಂಭ

07:34 PM Nov 01, 2018 | udayavani editorial |

ಕೋಲ್ಕತ : ಭಾರತ ಮತ್ತು ಜಪಾನ್‌ ಸೇನೆಗಳು ಇಂದು ಗುರುವಾರ ಮಿಜೋರಾಂ ನಲ್ಲಿ ಉಭಯ ದೇಶಗಳ ನಡುವಿನ ಪ್ರಪ್ರಥಮ ಜಂಟಿ ಮಿಲಿಟರಿ ಕವಾಯತನ್ನು ಆರಂಭಿಸಿದವು.

Advertisement

ಮಿಜೋರಾಂ ನ ವೈರೆಂಟೆಯ ಅರಣ್ಯ ಸಮರ ಪಾಠಶಾಲೆಯಲ್ಲಿ ಈ ಜಂಟಿ ಸೇನಾ ಕವಾಯತು ನಡೆದಿದ್ದು ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಳ್ಳುವ ಅತ್ಯಾಧುನಿಕ ವಿಧಾನಗಳನ್ನು ಅಭ್ಯಸಿಸಲಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ. 

ಧರ್ಮ ಗಾರ್ಡಿಯನ್‌ 2018 ಹೆಸರಿನ ಈ ಜಂಟಿ ಸೇನಾ ಕವಾಯತು ಎರಡು ವಾರಗಳ ನಡೆಯಲಿದೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next