Advertisement

India ಹೊರ ಹೋಗಲಿ ಅಜೆಂಡಾ ಪಾಲಿಸುತ್ತಿಲ್ಲ: ಮಾಲ್ದೀವ್ಸ್‌ ಅಧ್ಯಕ್ಷ

12:13 AM Sep 28, 2024 | Team Udayavani |

ಮಾಲೆ: ದ್ವೀಪರಾಷ್ಟ್ರ ಮಾಲ್ದೀವ್ಸ್‌ “ಭಾರತ ಹೊರ ಹೋಗಲಿ’ ಎಂಬ ಅಜೆಂಡಾ ಪಾಲಿಸುತ್ತಿಲ್ಲ. ನಮ್ಮ ನೆಲದಲ್ಲಿ ವಿದೇಶಿ ಸೇನೆ ಇರುವುದು ಸಮಸ್ಯೆಗೆ ಕಾರ­ಣವಾಗಿದೆ ಎಂದು ಅಲ್ಲಿನ ಅಧ್ಯಕ್ಷ ಮುಯಿಜ್ಜು ಪ್ರತಿಪಾ­ದಿಸಿ ದ್ದಾರೆ. ಅಮೆರಿಕದ ನ್ಯೂಜೆ­ರ್ಸಿ ­ಯ ಲ್ಲಿರುವ ಪ್ರಿನ್ಸ್‌ಟನ್‌ ವಿವಿ ಯಲ್ಲಿ ಆಯೋಜಿಸ­ಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಯಾವುದೇ ದೇಶದ ವಿರುದ್ಧ ಹಂತದಲ್ಲೂ ಇಲ್ಲ. ಇದು ಭಾರತ ಹೊರ ಹೋಗಲಿ ಎಂಬ ನೀತಿಯೂ ಅಲ್ಲ. ವಿದೇಶಿ ಸೇನೆ ಇರುವುದರಿಂದ ತೀವ್ರ ಸಮಸ್ಯೆಯನ್ನು ಮಾಲ್ದೀವ್ಸ್‌ ಎದುರಿಸುತ್ತಿತ್ತು. ನಾವು ಒಬ್ಬನೇ ಒಬ್ಬ ವಿದೇಶಿ ಸೈನಿಕನೂ ಇರುವುದನ್ನು ಬಯಸುತ್ತಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next