Advertisement

ಭಾರತ ವಿಶ್ವದ 7ನೇ ಪ್ರಾಚೀನ ರಾಷ್ಟ್ರ

06:50 PM Jan 19, 2023 | Team Udayavani |

ಭಾರತ ವಿಶ್ವದ 7ನೇ ಅತ್ಯಂತ ಪ್ರಾಚೀನ ರಾಷ್ಟ್ರವೆಂದು ವರದಿಯೊಂದು ಬಹಿರಂಗಪಡಿಸಿದೆ. ವಿಶ್ವದ ಯಾವೆಲ್ಲ ರಾಷ್ಟ್ರಗಳಲ್ಲಿ ಮೊದಲಿಗೆ ಆಡಳಿತಾತ್ಮಕ ರೂಪುರೇಷೆ ಸಿದ್ಧಗೊಂಡಿದೆ ಎಂಬುದರ ಅವಧಿಯನ್ನು ಪರಿಗಣಿಸಿ, ವರ್ಲ್ಡ್ ಪಾಪ್ಯುಲೇಶನ್‌ ರಿವ್ಯೂ (ಡಬ್ಲ್ಯೂಪಿಆರ್‌)ಸಂಸ್ಥೆಯು ತನ್ನ ವರದಿಯನ್ನು ಬಿಡುಗಡೆಗೊಳಿಸಿದ್ದು, ಭಾರತ ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದ 7ನೇ ರಾಷ್ಟ್ರವಾಗಿದೆ ಎಂದಿದೆ.

Advertisement

ಕ್ರಿ.ಪೂ 2000ಯುಗದಲ್ಲಿ ಸ್ಥಾಪನೆ :

ಡಬ್ಲೂéಪಿಆರ್‌ ಪ್ರಕಾರ ಭಾರತದಲ್ಲಿ ಮೊದಲಬಾರಿಗೆ ಸಂಘಟಿತ ಆಡಳಿತ ಆರಂಭಗೊಂಡಿದ್ದು, ಕ್ರಿಸ್ತಪೂರ್ವ ಯುಗ 2000ದಲ್ಲಿ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದ್ದರೆ,ಕ್ರಿ.ಪೂ 3,200ರಲ್ಲೇ ಸಂಘಟಿತ ಆಡಳಿತದ ಮೂಲಕ ಇರಾನ್‌ ಅಗ್ರ ಪ್ರಾಚೀನ ರಾಷ್ಟ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಸಂಘಟಿತ ಆಡಳಿತ ಪ್ರಾಚೀನ ರಾಷ್ಟ್ರಗಳು:

ರಾಷ್ಟ್ರ                                               ಆಡಳಿತ ಆರಂಭ ಅವಧಿ

Advertisement

ಇರಾನ್‌                                ಕ್ರಿ.ಪೂ. 3,200

ಈಜಿಪ್ಟ್                               ಕ್ರಿ.ಪೂ. 3,100

ವಿಯೆಟ್ನಾಂ                       ಕ್ರಿ.ಪೂ. 2,879

ಉತ್ತರ ಕೊರಿಯಾ            ಕ್ರಿ.ಪೂ. 2,333

ಚೀನಾ                                  ಕ್ರಿ.ಪೂ. 2070

ಭಾರತ                                ಕ್ರಿ.ಪೂ. 2,000

ಜಾರ್ಜಿಯಾ                       ಕ್ರಿ.ಪೂ. 1,300

ಇಸ್ರೇಲ್‌                               ಕ್ರಿ.ಪೂ. 1,300

ಸುಡಾನ್‌                             ಕ್ರಿ.ಪೂ. 1,070

ಅಫ್ಘಾನಿಸ್ತಾನ                   ಕ್ರಿ.ಪೂ. 678

ಏಕಾಧಿಪತ್ಯ ಆಡಳಿತ ಹೊಂದಿದ್ದ ಅಗ್ರ 5 ಪ್ರಾಚೀನ ರಾಷ್ಟ್ರಗಳು :

ಜಪಾನ್‌                               ಕ್ರಿ.ಪೂ. 660

ಚೀನಾ                                  ಕ್ರಿ.ಪೂ. 221

ಸ್ಯಾನ್‌ ಮಾರಿನೋ          ಕ್ರಿ.ಶ. 301

ಫ್ರಾನ್ಸ್‌                                  ಕ್ರಿ.ಶ. 843

ಆಸ್ಟ್ರಿಯಾ                           ಕ್ರಿ.ಶ. 976

Advertisement

Udayavani is now on Telegram. Click here to join our channel and stay updated with the latest news.

Next