Advertisement

India-Ireland: ಅಂತಿಮ ಟಿ20 ಪಂದ್ಯಕ್ಕೆ ಮಳೆ ಕಾಟ

11:11 PM Aug 23, 2023 | Team Udayavani |

ಡಬ್ಲಿನ್‌: ಭಾರತ- ಐರ್ಲೆಂಡ್‌ ನಡುವೆ ಬುಧವಾರ ನಡೆಯಬೇಕಿದ್ದ ಅಂತಿಮ ಟಿ20 ಪಂದ್ಯಕ್ಕೆ ಭಾರೀ ಮಳೆಯಿಂದ ಅಡಚಣೆಯಾಗಿದೆ. ಈ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ. ಆಗ ಬುಮ್ರಾ ಪಡೆ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಳ್ಳಲಿದೆ.

Advertisement

ಸರಣಿಯ ಮೊದಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಆದರೆ ಡಕ್‌ ವರ್ತ್‌-ಲೂಯಿಸ್‌ ನಿಯಮ ದಂತೆ ಭಾರತ 2 ರನ್ನುಗಳ ಜಯ ಕಾಣುವಲ್ಲಿ ಯಶಸ್ವಿಯಾಗಿತ್ತು. ದ್ವಿತೀಯ ಮುಖಾಮುಖೀಯನ್ನು 33 ರನ್ನುಗಳಿಂದ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next