Advertisement

ಶೀಘ್ರವೇ ಡಿಜಿಟಲ್‌ ಕರೆನ್ಸಿ ?

08:24 PM Feb 03, 2022 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದ ಡಿಜಿಟಲ್‌ ಕರೆನ್ಸಿ ಮುಂದಿನ ವಿತ್ತೀಯ ವರ್ಷದ ಆರಂಭದಲ್ಲಿಯೇ ಜಾರಿಯಾಗಲಿದೆ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್‌ ಸೇಠ್ ಹೇಳಿದ್ದಾರೆ.

Advertisement

ಹಣಕಾಸು ವಿಧೇಯಕದಲ್ಲಿ ಹೊಸ ವ್ಯವಸ್ಥೆ ಜಾರಿ ಮಾಡುವ ಬಗ್ಗೆ ಕಾನೂನಾತ್ಮಕ ಬದಲಾವಣೆಗಳನ್ನು ತಂದ ಬಳಿಕ ಡಿಜಿಟಲ್‌ ಕರೆನ್ಸಿ ಜಾರಿಯಾಗಲಿದೆ. ಆರ್‌ಬಿಐ ಜತೆಗೆ ಕೇಂದ್ರ ಸರ್ಕಾರ ನಿಕಟ ಸಂಪರ್ಕದಲ್ಲಿ ಇದೆ. ಸರ್ಕಾರ ಸಾಲ ಪಡೆಯುವ ನಿಟ್ಟಿನಲ್ಲಿ ಕೂಡ ಹಿಂದಿನ ವಿತ್ತ ವರ್ಷಗಳಲ್ಲಿ ಇದ್ದಂತೆಯೇ ಪ್ರಕ್ರಿಯೆ ಅಬಾಧಿತವಾಗಿ ಮುಂದುವರಿಯಲಿದೆ ಎಂದು ಅಜಯ್‌ ಸೇಠ್ ನವದೆಹಲಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next