Advertisement

ಶೂನ್ಯ ಇಂಗಾಲ ಹೊರಸೂಸುವಿಕೆ ಮಸೂದೆ ಮಂಡನೆ

12:30 AM Dec 19, 2022 | Team Udayavani |

ಹೊಸದಿಲ್ಲಿ: ದೇಶದ ಮೊದಲ ಶೂನ್ಯ ಇಂಗಾಲ ಹೊರಸೂಸುವಿಕೆಗಳ ಮಸೂದೆ 2022ನ್ನು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ಮಂಡಿಸಿದೆ.

Advertisement

ಈ ಮೂಲಕ ಇಂಗಾಲಾಮ್ಲ ಹೊರ ಸೂಸುವಿಕೆಯನ್ನು ಸಂಪೂರ್ಣ ಇಲ್ಲವಾಗಿ ಸುವ ಗುರಿ ಹೊಂದಿರುವ ಕೆಲವೇ ದೇಶಗಳ ಸಾಲಿಗೆ ಸೇರಿಕೊಂಡಿದೆ.

ಹವಾಮಾನ ಬದಲಾವಣೆಯನ್ನು ಸರಿಪಡಿಸಲು ತಕ್ಕ ಕ್ರಮಗಳು ಮತ್ತು ಇಂಗಾಲಾಮ್ಲ ಹೊರ ಸೂಸುವಿಕೆ ತಗ್ಗಿಸುವ ಸಂಬಂಧ ಸರಕಾರಕ್ಕೆ ಶಿಫಾರಸು ನೀಡುವುದಕ್ಕಾಗಿ ಅಂತರ್‌ ಸಚಿವಾಲಯ ಸಮಿತಿ ರಚನೆ
ಮಸೂದೆಯ ಭಾಗವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next