Advertisement

Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್‌ ಶೂಟಿಂಗ್‌

10:20 PM Dec 21, 2024 | Team Udayavani |

ಹೊಸದಿಲ್ಲಿ: ಮುಂದಿನ ವರ್ಷದ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಪಂದ್ಯಾವಳಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಭಾರತೀಯ ರಾಷ್ಟ್ರೀಯ ರೈಫ‌ಲ್‌ ಅಸೋಸಿಯೇಶನ್‌ ಶನಿವಾರ ಈ ಸುದ್ದಿಯನ್ನು ಪ್ರಕಟಿಸಿತು. ಇದರ ದಿನಾಂಕವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ರೈಫ‌ಲ್‌, ಪಿಸ್ತೂಲ್‌ ಮತ್ತು ಶಾಟ್‌ಗನ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

Advertisement

ಇದು ಭಾರತದಲ್ಲಿ ನಡೆಯಲಿರುವ 3ನೇ ಐಎಸ್‌ಎಸ್‌ಎಫ್ ಪಂದ್ಯಾವಳಿ. ಇದಕ್ಕೂ ಮೊದಲು ಭೋಪಾಲದಲ್ಲಿ 2023ರ ಸೀನಿಯರ್‌ ವಿಶ್ವಕಪ್‌ ಹಾಗೂ 2024ರ ಆರಂಭದಲ್ಲಿ ವರ್ಷಾಂತ್ಯದ ವಿಶ್ವಕಪ್‌ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next