Advertisement
1967ರಲ್ಲಿ ಅವರು ಅಮೆರಿಕದ ರೈಸ್ ವಿವಿಯಲ್ಲಿ ಡಾಕ್ಟರೆಟ್ ಪದವಿ ಪಡೆದಿದ್ದು, ಪ್ರಸಿದಟಛಿ ಬೆಲ್ ಲ್ಯಾಬ್ ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಸಂಶೋಧನೆ ಮೂಲಕ ಮಾನವ ಜನಾಂಗಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾರ್ಕೋನಿ ಪ್ರಶಸ್ತಿ ನೀಡುವ ಸಮಿತಿ ಹೇಳಿದೆ. ಪ್ರಶಸ್ತಿ ಪುರಸ್ಕೃತರಿಗೆ 65 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಸಿಗಲಿದೆ. ರೇಡಿಯೋ ಆವಿಷ್ಕರಿಸಿದ ಮಾರ್ಕೋನಿ ಅವರ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. Advertisement
ಮಾರ್ಕೋನಿ ಪ್ರಶಸ್ತಿ ಗಳಿಸಿದ ಕನ್ನಡಿಗ ಅರುಣ್
11:40 AM Jun 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.