Advertisement

ಸ್ಯಾಫ್ ಅಂಡರ್‌-20 ಫುಟ್ ಬಾಲ್‌: ಭಾರತ ತಂಡ ಪ್ರಕಟ

10:40 PM Jul 23, 2022 | Team Udayavani |

ಭುವನೇಶ್ವರ: ಇಲ್ಲಿ ನಡೆಯ ಲಿರುವ ಸ್ಯಾಫ್ ಅಂಡರ್‌-20 ಫುಟ್ ಬಾಲ್‌ ಪಂದ್ಯಾವಳಿಗಾಗಿ ಭಾರತದ 23 ಸದಸ್ಯರ ತಂಡವನ್ನು ಪ್ರಧಾನ ಕೋಚ್‌ ಷಣ್ಮುಗಂ ವೆಂಕಟೇಶ್‌ ಶನಿವಾರ ಪ್ರಕಟಿಸಿದರು.

Advertisement

“ಕಳಿಂಗ ಸ್ಟೇಡಿಯಂ’ನಲ್ಲಿ ಬುಧವಾರ ಆಡಲಾಗುವ ಮೊದಲ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಎದುರಿಸಲಿದೆ.

ಭಾರತದ ಅಂಡರ್‌-20 ತಂಡ ಎರಡು ವರ್ಷಗಳ ಸುದೀರ್ಘ‌ ವಿರಾಮದ ಬಳಿಕ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಸರಣಿ ಇದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next