Advertisement

ಭಾರತ “ಎ’ತಂಡಕ್ಕೆ ಅಂಕಿತ್‌ ನಾಯಕ

01:05 AM Jan 31, 2019 | |

ಹೊಸದಿಲ್ಲಿ: ಪ್ರವಾಸಿ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಆಡಲಾಗುವ ಮೊದಲ ಚತುರ್ದಿನ ಪಂದ್ಯಕ್ಕೆ ಅಂಕಿತ್‌ ಬವ್ನೆ  ಅವರನ್ನು ಭಾರತ “ಎ’ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಈ ಪಂದ್ಯ ಫೆ. 7ರಿಂದ ವಯನಾಡ್‌ನ‌ಲ್ಲಿ ನಡೆಯಲಿದೆ.

Advertisement

ಫಾರ್ಮ್ಗೆ ಮರಳಲು ಕೆ.ಎಲ್‌. ರಾಹುಲ್‌ ಅವರಿಗೆ ಅವಕಾಶವೊಂದನ್ನು ಕಲ್ಪಿಸಲಾಗಿದ್ದು, ಅವರು ಎ. ಈಶ್ವರನ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಪ್ರಿಯಾಂಕ್‌ ಪಾಂಚಾಲ್‌ ತಂಡದಲ್ಲಿರುವ ಮತ್ತೋರ್ವ ಆರಂಭಕಾರ.

ಭಾರತ “ಎ’ ತಂಡ: ಅಂಕಿತ್‌ ಬವ್ನೆ  (ನಾಯಕ), ಕೆ.ಎಲ್‌. ರಾಹುಲ್‌, ಎ. ಈಶ್ವರನ್‌, ಪ್ರಿಯಾಂಕ್‌ ಪಾಂಚಾಲ್‌, ರಿಕಿ ಭುಯಿ, ಸಿದ್ದೇಶ್‌ ಲಾಡ್‌, ಕೆ.ಎಸ್‌. ಭರತ್‌ (ವಿ.ಕೀ.), ಜಲಜ್‌ ಸಕ್ಸೇನಾ, ಶಾಬಾಜ್‌ ನದೀಮ್‌, ಮಾಯಾಂಕ್‌ ಮಾರ್ಕಂಡೆ, ನವದೀಪ್‌ ಸೈನಿ, ಶಾದೂìಲ್‌ ಠಾಕೂರ್‌, ಆವೇಷ್‌ ಖಾನ್‌, ವರುಣ್‌ ಆರೋನ್‌.

Advertisement

Udayavani is now on Telegram. Click here to join our channel and stay updated with the latest news.

Next