Advertisement
ಇವರಲ್ಲದೇ ಸ್ವತ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವವರು, ಗ್ರಾಮ ಪಂಚಾಯತ್‌ಗಳ ಮಹಿಳಾ ಮುಖ್ಯಸ್ಥರನ್ನು ಆಹ್ವಾನಿಸಬೇಕು ಎಂದು ಸೂಚಿಸಲಾ ಗಿದೆ. ಪ್ರತೀ ರಾಜ್ಯಗಳ ರಾಜಭವನದಲ್ಲಿ ಈ ಕಾರ್ಯ ಕ್ರಮ ನಡೆಯಲಿದ್ದು, ಸ್ವಾತಂತ್ರ್ಯೋತ್ಸವ ಮತ್ತು ಗಣ ರಾಜ್ಯೋತ್ಸವದಂದು ಇವುಗಳನ್ನು ಆಯೋಜಿಸಲು ತಿಳಿಸಲಾಗಿದೆ. ಒಂದು ಬಾರಿಗೆ 25ರಿಂದ 50 ಮಂದಿ ಯನ್ನು ಆಹ್ವಾನಿಸಬೇಕು ಎಂದು ತಿಳಿಸಲಾಗಿದೆ. Advertisement
Indipendence Day: “ಅಟ್ ಹೋಂ’ಗೆ ಒಲಿಂಪಿಕ್ಸ್ ವಿಜೇತರು, ಟಾಪರ್‌ಗಳಿಗೆ ಆಹ್ವಾನ
12:41 AM Aug 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.