Advertisement
ಸಬ್ಸಿಡಿ ರಹಿತ ಸಿಲಿಂಡರ್‌ನ ಬೆಲೆಯಲ್ಲಿ 93 ರೂ. ಏರಿಕೆಯಾಗಿರುವುದರಿಂದ ಬೆಲೆ 742 ರೂ.ಆಗಿದೆ. ಕಳೆದ ತಿಂಗಳ 1ರ ನಂತರ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 50 ರು. ಏರಿಕೆಯಾಗಿ ಅದರ ಬೆಲೆ ಪ್ರತಿ ಸಿಲಿಂಡರ್‌ಗೆ 649 ರೂ. ಆಗಿತ್ತು. ಸಬ್ಸಿಡಿ ಸಹಿತ ಇರುವ ಸಿಲಿಂಡರ್ ಬೆಲೆ 4.50 ರೂ.ಏರಿಕೆಯಾಗಿರುವುದರಿಂದ 495.69 ರೂ. ಆಗಲಿದೆ. ಆರಂಭದಲ್ಲಿ ಎಲ್‌ಪಿಜಿಗೆ 2 ರೂ. ಹೆಚ್ಚಳಕ್ಕೆ ನಿರ್ಧರಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಗೆ ದೇಶಾದ್ಯಂತ 18.11 ಕೋಟಿ ಮಂದಿ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. Advertisement
ಸಬ್ಸಿಡಿ ಸಹಿತ, ರಹಿತ ಸಿಲಿಂಡರ್ ದರ ಹೆಚ್ಚಳ
06:50 AM Nov 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.