Advertisement

ತ.ನಾಡು ಡಿಸ್ಟಿಲ್ಲರಿಗಳಲ್ಲಿ 700 ಕೋಟಿ ರೂ. ಅಕ್ರಮ ಹಣ

12:08 AM Aug 12, 2019 | Team Udayavani |

ಚೆನ್ನೈ: ತಮಿಳುನಾಡಿನ ಎರಡು ಪ್ರಮುಖ ಬಿಯರ್‌ ಮತ್ತು ವಿದೇಶಿ ಮದ್ಯ ತಯಾರಿಕೆ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 700 ಕೋಟಿ ರೂ. ಲೆಕ್ಕವಿಲ್ಲದ ಹಣ ಪತ್ತೆಯಾಗಿದೆ. ತಮಿಳುನಾಡಿನ ವಿವಿಧ ಕಡೆಗಳ ಜೊತೆಗೆ ಕೇರಳ, ಆಂಧ್ರ ಮತ್ತು ಗೋವಾದಲ್ಲೂ ಐಟಿ ಇಲಾಖೆ ಇತ್ತೀಚೆಗೆ ದಾಳಿ ನಡೆಸಿತ್ತು. ಈ ಡಿಸ್ಟಿಲ್ಲರಿಗಳ ಸ್ಥಾಪಕರು, ಪ್ರಮುಖ ಉದ್ಯೋಗಿಗಳು ಮತ್ತು ಪೂರೈಕೆದಾರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next