Advertisement
2016-17ನೇ ಸಾಲಿನಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ 6.41 ಕೋಟಿಗೆ ಏರಿಕೆಯಾಗಿದೆ. 2011-12ನೇ ಸಾಲಿನಲ್ಲಿ ಈ ಸಂಖ್ಯೆ 4.38 ಆಗಿತ್ತು. ಹೀಗಾಗಿ 125 ಕೋಟಿ ಜನಸಂಖ್ಯೆಯ ಪೈಕಿ ಶೇ.4.86 ಮಾತ್ರ ತೆರಿಗೆ ಪಾವತಿ ಮಾಡುತ್ತಾರೆ ಎಂಬ ಅಂಶ ದೃಢಪಟ್ಟಿದೆ. ಜತೆಗೆ ನೋಟು ಅಮಾನ್ಯದ ಬಳಿಕ ಆದಾಯ ತೆರಿಗೆ ಇಲಾಖೆ ಕೆಲಸ ಕಾರ್ಯಗಳನ್ನು ಇಮ್ಮಡಿಗೊಳಿಸಿದೆ. 2014-15ನೇ ಸಾಲಿನಲ್ಲಿ 545 ಶೋಧ ಕಾರ್ಯಾಚರಣೆ ನಡೆಸಿ 762 ಕೋಟಿ ರೂ. ಮೌಲ್ಯ ಆಸ್ತಿ ಪತ್ತೆಹಚ್ಚಿದೆ. 2017-18ನೇ ವಿತ್ತೀಯ ವರ್ಷದಲ್ಲಿ 360 ಶೋಧ ಕಾರ್ಯಾಚರಣೆ ನಡೆಸಿದೆ. Advertisement
5 ವರ್ಷಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಳ
08:05 AM May 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.