Advertisement

ಶಿರೂರು ರೈಲ್ವೆ ಹಳಿ ಬಳಿ ಅಪರಿಚಿತ ಶವ ಪತ್ತೆ

06:06 PM Jul 17, 2022 | Team Udayavani |

ಶಿರೂರು: ಶಿರೂರು ಕರಾವಳಿ ರಸ್ತೆಯ ರೈಲ್ವೆ ಸೇತುವೆ ಅನತಿ ದೂರದಲ್ಲಿ ಹಳಿಯ ಪಕ್ಕದಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

Advertisement

ಶವ ಕೊಳೆತ ಸ್ಥಿತಿಯಲ್ಲಿದ್ದು ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next