Advertisement
ಈತ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಬಾಲಕಿಯೊಂದಿಗೆ ಪ್ರೀತಿಸುವುದಾಗಿಸಂಪರ್ಕ ಇಟ್ಟಕೊಂಡಿದ್ದ. ಪದೇ ಪದೇಕರೆ ಮಾಡಿ ಮಗಳೊಂದಿಗೆಮಾತನಾಡದಂತೆ ಆಕೆ ಯ ಪೋಷಕರುಎಚ್ಚರಿಕೆ ನೀಡಿದ್ದರು. ಆ ದರೂ 2017ರಏಪ್ರಿಲ್ 12ರಂದು ಬಾಲಕಿಯನ್ನುಬಳ್ಳಾರಿಯ ಹೂವಿನಹಡಗಲಿಗೆಕರೆದೊಯ್ದಿದ್ದ ಅಬ್ದುಲ್ ಜುನೈದ್‌ಏಪ್ರಿಲ್ 19ರವರೆಗೆ ಸಂಬಂಧಿಕರಮನೆಯಲ್ಲಿ ಇರಿಸಿಕೊಂಡಿದ್ದ. ಈ ವೇಳೆಮದುವೆಯಾಗುವುದಾಗಿ ನಂಬಿಸಿಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ದ್ದಾನೆ.
Advertisement
ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು
08:02 PM Apr 21, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.