Advertisement

ಪಡು ಪಣಂಬೂರು : ಕಿರು ಸೇತುವೆ ಬಳಿ ಅಪರಿಚಿತ ಶವ ಪತ್ತೆ

03:26 PM Apr 28, 2021 | Team Udayavani |

ಪಡುಪಣಂಬೂರು : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಪಡುಪಣಂಬೂರು ಕಿರು ಸೇತುವೆಯ ಕೆಳಗೆ ಅಪರಿಚಿತ  ಪುರುಷರೊಬ್ಬರ ಶವ ಪತ್ತೆಯಾಗಿದೆ.

Advertisement

ಹೆದ್ದಾರಿಯಲ್ಲಿನ ನಿರುಪಯುಕ್ತ ಹುಲ್ಲುಗಳನ್ನು ತೆಗೆಯುತ್ತಿರುವ ಕಾರ್ಮಿಕರಿಗೆ ಶವ ಕಂಡು ಬಂದಿದ್ದು ಅವರು ಕೂಡಲೇ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶವ ನೀರಿನಲ್ಲಿ ತೇಲುತ್ತಿದ್ದು ಸುಮಾರು 50 ರಿಂದ 60ರ ಹರೆಯದವರಾಗಿದ್ದು, ನೀರಿನಲ್ಲಿ ಬಿದ್ದು ಸಾಕಷ್ಟು ದಿನಗಳಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕೋವಿಡ್ ಹಿನ್ನೆಲೆ : 3 ದಿನ ಲಾಕ್ ಡೌನ್ ಘೋಷಿಸಿದ ಗೋವಾ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next