Advertisement
ಮುಂಬಯಿ ತುಂಗಾ ಹಾಸ್ಪಿಟಲ್ಸ್‌ನ ಎಂಡಿ ಮತ್ತು ಸಿಎಂಡಿ ಡಾ| ಸತೀಶ್ ಶೆಟ್ಟಿ, ಬೆಂಗಳೂರು ಎಂಆರ್‌ಜಿ ಗ್ರೂಪ್‌ನ ಚೇರ್‌ಮನ್ ಕೆ. ಪ್ರಕಾಶ್ ಶೆಟ್ಟಿ, ಶಾಸಕ ಡಾ| ವೈ. ಭರತ್ ಶೆಟ್ಟಿ, ಮಂಗಳೂರು ವಿಜಯ ಕ್ಲಿನಿಕ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಡಾ| ಜೀವಂಧರ್ ಬಲ್ಲಾಳ್ ಬಾರಾಡಿಬೀಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಚೇರ್‌ಮನ್ ಎ. ಸದಾನಂದ ಶೆಟ್ಟಿ, ಡಾ| ಚಿಂತನ್ ಹೆಗ್ಡೆ, ಮುಂಬಯಿ ತುಂಗಾ ಹಾಸ್ಪಿಟಲ್ಸ್‌ನ ಉಮೇಶ್ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಭಾಸ್ಕರ ಕೋಟ್ಯಾನ್, ಡಾ| ಎನ್.ಎಸ್. ಶೆಟ್ಟಿ, ನೇಹಾ ಶೆಟ್ಟಿ ಉಪಸ್ಥಿತರಿದ್ದರು.
ಈ ಡಯಾಗ್ನೊಸ್ಟಿಕ್ಸ್ ಆ್ಯಂಡ್ ಕ್ಲಿನಿಕ್‌ನಲ್ಲಿ ಫುಲ್ ಬಾಡಿ ಚೆಕ್‌ಅಪ್, ಎಲ್ಲ ವಯಸ್ಸಿನವರಿಗೆ ಸಮಗ್ರ ಹೆಲ್ತ್ ಚೆಕ್‌ಅಪ್ ಪ್ಯಾಕೇಜ್, ಎಕ್ಸ್‌ಪರ್ಟ್ ಹೋಮ್‌ಸ್ಯಾಂಪಲ್ ಕಲೆಕ್ಷನ್ ಆ್ಯಂಡ್ ಹೋಮ್ ಎಕ್ಸ್‌ರೇಸ್, 24 ಗಂಟೆಯೊಳಗೆ ನಿಖರವಾದ ವರದಿಯನ್ನು ವಾಟ್ಸ್‌ಆ್ಯಪ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಹಿರಿಯ ನಾಗರಿಕರಿಗೆ ಸ್ಪೆಶಲ್ ಪ್ಯಾಕೇಜ್, ಡಿಜಿಟಲ್ ಎಕ್ಸ್‌ರೇ/ಟಿಎಂಟಿ/ಇಸಿಜಿ/ಪಿಎಫ್ಟಿ, ಪಥ್ಯಾಹಾರ ಮತ್ತು ತೂಕ ಇಳಿಸುವ ಕಾರ್ಯಕ್ರಮ, ಫಿಸಿಯೋಥೆರಪಿ ಇತ್ಯಾದಿ ಸೇವೆಗಳು ಲಭ್ಯವಿರಲಿವೆ. ಈ ಎಲ್ಲ ಸೇವೆಗಳು ರವಿವಾರವೂ ದೊರೆಯಲಿವೆ.