Advertisement
pilot Amal Larhlid ಲಂಡನ್‌ನ ಆಗಸದಲ್ಲಿ ಒಟ್ಟು 413 ಕಿ.ಮೀ. ಚಲಿಸಿ ರಾಣಿಯ ರೇಖಾಚಿತ್ರವನ್ನು ರಚಿಸಿದ್ದಾರೆ. ಭೂಮಿಯಿಂದ 105ಕಿ.ಮೀ. ಎತ್ತರದಲ್ಲಿ ಒಟ್ಟು 63 ಕಿ.ಮೀ. ಅಗಲದ ಚಿತ್ರ ನಿರ್ಮಾಣವಾಗಿದೆ. ಈ ರೇಖಾಚಿತ್ರ ರಚನೆಗೂ ಮೊದಲು Larhlid ಒಂದು ವಾರದ ಕಾಲ ಅದಕ್ಕೆಂದು ಅಭ್ಯಾಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
Advertisement
ರಾಣಿ 2ನೇ ಎಲಿಜಬೆತ್‌ಗೆ ಪೈಲೆಟ್ ವಿಶೇಷ ಗೌರವ
10:15 PM Oct 10, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.