Advertisement

ಪ್ರೇಮ ನಿವೇದನೆ ಮಾಡಿದ್ದೆ; ಮದುವೆ ಆಗಿಲ್ಲ

10:10 AM Jan 08, 2018 | Team Udayavani |

ಇಸ್ಲಾಮಾಬಾದ್‌: ‘ನಾನು ಧಾರ್ಮಿಕ ಸಲಹೆಗಾರ್ತಿ ಬುಶ್ರಾ ಮನೇಕಾರನ್ನು ವಿವಾಹವಾಗಿಲ್ಲ. ಆದರೆ ಅವರ ಜತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಹೌದು’. ಹೀಗೆಂದು ಪಾಕಿಸ್ಥಾನದ ವಿಪಕ್ಷ ನಾಯಕ ಇಮ್ರಾನ್‌ ಖಾನ್‌ ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಷದ ದಿನ ಬುಶ್ರಾರನ್ನು ಇಮ್ರಾನ್‌ ವಿವಾಹವಾಗಿದ್ದಾರೆ ಎಂಬ ಸುದ್ದಿ  ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next