Advertisement
ಕ್ಷೇತ್ರ ವ್ಯಾಪ್ತಿಯಲ್ಲಿ 7 ಬಿಬಿಎಂಪಿ ವಾರ್ಡ್‌ಗಳಿದ್ದು, ಈ ಪೈಕಿ ಒಂದರಲ್ಲಿ ಬಿಜೆಪಿ ಮತ್ತೂಂದರಲ್ಲಿ ಸ್ವತಂತ್ರ ಅಭ್ಯರ್ಥಿ ಹಾಗೂ ಉಳಿದ 5 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಕಾರ್ಪೊರೇಟರ್‌ಗಳಿದ್ದಾರೆ. ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ರಾಜಭವನ, ಪ್ರಮುಖ ಸರ್ಕಾರಿ ಇಲಾಖೆಗಳು, ಬಹುತೇಕ ವಾಣಿಜ್ಯ ಪ್ರದೇಶಗಳನ್ನು ಒಳಗೊಂಡಿರುವ ಶಿವಾಜಿನಗರದ ಕ್ಷೇತ್ರ ಇಂದಿಗೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.
-ಒಟ್ಟಾರೆ ನೀಡಿದ ಅನುದಾನ 3.3 ಕೋಟಿ
-3 ಕುಡಿಯುವ ನೀರಿನ ಯೋಜನೆಗಳು
-5 ಕಡೆಗಳಲ್ಲಿ ಶೌಚಾಲಯ ನಿರ್ಮಾಣ
-55 ಲಕ್ಷ ಅನುದಾನದಲ್ಲಿ ಕಬ್ಬನ್ ಉದ್ಯಾನ ಅಭಿವೃದ್ಧಿ
-ಕ್ಷತ್ರಿಯ ಸಂಘದ ವಿದ್ಯಾರ್ಥಿ ನಿಲಯಕ್ಕೆ 15.75 ಲಕ್ಷ ಅನುದಾನ
Related Articles
-ಸ್ಮಾರ್ಟ್‌ಸಿಟಿಯಡಿ ಶಿವಾಜಿನಗರ ರಸಲ್ ಮಾರುಕಟ್ಟೆ ಪ್ರದೇಶ ಅಭಿವೃದ್ಧಿ
-ನಿರ್ಮಾಣ ಹಂತದಲ್ಲಿರುವ ಯೋಜನೆಗಳ ವೇಗ ಹೆಚ್ಚಿಸಬೇಕು
Advertisement
-ವಾರ್ಡ್‌ಗಳು- 7-ಬಿಜೆಪಿ- 1
-ಕಾಂಗ್ರೆಸ್- 5
-ಇತರೆ – 1 -ಜನಸಂಖ್ಯೆ- 2,97,368
-ಮತದಾರರ ಸಂಖ್ಯೆ- 1,87,772
-ಪುರುಷರು – 95101
-ಮಹಿಳೆಯರು- 92671 2014ರ ಚುನಾವಣೆಯಲ್ಲಿ
-ಚಲಾವಣೆಯಾದ ಮತಗಳು- 97,551 (ಶೇ.54.54)
-ಬಿಜೆಪಿ ಪಡೆದ ಮತಗಳು- 42,326 (ಶೇ.43.4)
-ಕಾಂಗ್ರೆಸ್ ಪಡೆದ ಮತಗಳು – 48,866 (ಶೇ.50.1)
-ಜೆಡಿಎಸ್ ಪಡೆದ ಮತಗಳು- 3,241 (ಶೇ.3.3) 2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
ರೋಷನ್ ಬೇಗ್ ಕಾಂಗ್ರೆಸ್ ಶಾಸಕ
-ಬಿಜೆಪಿ ಸದಸ್ಯರು- 2
-ಕಾಂಗ್ರೆಸ್ ಸದಸ್ಯರು -4
-ಇತರೆ-1 ಮಾಹಿತಿ: ಜಯಪ್ರಕಾಶ್ ಬಿರಾದಾರ್