Advertisement
ಇದೇ ವರ್ಷದ ಮಾರ್ಚ್‌ನಲ್ಲಿ ಐಎಂಎಫ್ ಲಂಕಾಗೆ 2.9 ಶತಕೋಟಿ ಡಾಲರ್ ಹಣದ ನೆರವು ನೀಡಲು ಅನುಮೋದಿಸಿತ್ತು. ಈ ಸಂಬಂಧಿಸಿದಂತೆ ಐಎಂಎಫ್ ನಿಯೋಗವೊಂದು ಶ್ರೀಲಂಕಾಗೆ ಭೇಟಿ ನೀಡಿ, ಆರ್ಥಿಕ ಪುನಶ್ಚೇತನದ ಸಾಧ್ಯತೆಗಳನ್ನೂ ಪರಿಶೀಲಿಸಿತ್ತು. ಇದೀಗ ಅದರ ವರದಿಯನ್ನೂ ಸಲ್ಲಿಕೆಮಾಡಲಾಗಿದ್ದು, ಐಎಂಎಫ್ ನಿಯಂತ್ರಕ ಮಂಡಳಿ ಅನುಮೋದಿಸುತ್ತಿದ್ದಂತೆ 330 ದಶಲಕ್ಷ ಡಾಲರ್ ಲಂಕಾಗೆ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಈ ಕುರಿತು ಸಿಬ್ಬಂದಿ ಮಟ್ಟದ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ. Advertisement
IMF: ಲಂಕಾಗೆ ಐಎಂಫ್ ನೆರವು ಅಂತಿಮ ಹಂತದ ಮಾತುಕತೆ
11:19 PM Oct 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.