Advertisement
ಒಡಿಶಾದ ಕರಾವಳಿ ಪ್ರದೇಶದ ಒಂದೆಡರ ಕಡೆಗಳಲ್ಲಿ ಮುಂದಿನ 48 ತಾಸುಗಳಲ್ಲಿ ಭಾರಿಯಿಂದ ಭಾರೀ ಮಳೆ ಆಗಲಿದೆ; ಒಡಿಶಾ ಒಳನಾಡಿನ ಕೆಲವೆಡೆಗಳಲ್ಲಿ ಕೂಡ ಭಾರೀ ಮಳೆ ಆಗಲಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಭವನೇಶ್ವರ ಹವಾಮಾನ ಇಲಾಖಾ ಕೇಂದ್ರದ ನಿರ್ದೇಶಕ ಎಸ್ ಸಾಹು ತಿಳಿಸಿದ್ದಾರೆ. Advertisement
ಒಡಿಶಾದಲ್ಲಿ ಮುಂದಿನ 24 ತಾಸಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
03:47 PM Aug 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.