Advertisement

ಸೇನಾ ಪರೀಕ್ಷೆಯಲ್ಲಿ ಅಕ್ರಮ : ತನಿಖೆ ಸಿಬಿಐ ಹೆಗಲಿಗೆ

09:39 PM Mar 14, 2021 | Team Udayavani |

ನವದೆಹಲಿ: ಪಂಜಾಬ್‌ನ ಕೇಂದ್ರವೊಂದರಲ್ಲಿ ಸೇನಾಧಿಕಾರಿಗಳ ಆಯ್ಕೆಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಆ ತನಿಖೆಯ ಹೊಣೆ ಸಿಬಿಐ ಹೆಗಲಿಗೇರಿದೆ.

Advertisement

ಸೇನೆಯ ಗುಪ್ತಚರ ವಿಭಾಗ ಈ ಮಾಹಿತಿ ನೀಡಿತ್ತು. ಅದರ ಬಗ್ಗೆ ಸೇನೆಯೂ ತನಿಖೆ ಆರಂಭಿಸಿತ್ತು. ಕೆಲವುದಿನಗಳ ಹಿಂದೆ ಪಂಜಾಬ್‌ನ ಕೆಲವು ಕೇಂದ್ರಗಳಲ್ಲಿ ಸೇವಾ ಆಯ್ಕೆ ಮಂಡಳಿಯಿಂದ ಸೇನಾ ಪರೀಕ್ಷೆಗಳು ನಡೆದಿದ್ದವು. ಇದರಲ್ಲಿ ಅಕ್ರಮ ನಡೆದಿದೆ.

ಕೆಲವು ನಾಗರಿಕರು ಸೇರಿ, ಹಲವು ಸಂಸ್ಥೆಗಳ ಕೈವಾಡ ಇದರಲ್ಲಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು.

ಇದನ್ನೂ ಓದಿ :ಆಂಧ್ರ ಸ್ಥಳೀಯ ಚುನಾವಣೆ: ವೈಎಸ್‌ಆರ್‌ ಪಾರ್ಟಿ ಭರ್ಜರಿ ವಿಜಯ

Advertisement

Udayavani is now on Telegram. Click here to join our channel and stay updated with the latest news.

Next