Advertisement
ಸಾರ್ಕ್ ಶೃಂಗವನ್ನು ಮತ್ತೆ ಪುನರಾರಂಭಿಸಬೇಕೆಂದು ಬಲವಾಗಿ ಆಗ್ರಹಿಸಿರುವ ನೇಪಾಲ, ಸದಸ್ಯ ರಾಷ್ಟ್ರಗಳು ತಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ನಿವಾರಿಸಿಕೊಳ್ಳಬೇಕು; ಸಾರ್ಕ್ ಸಮೂಹದ ದೇಶಗಳು ಸಂಘಟಿತರಾಗಿ ಭಯೋತ್ಪಾದನೆಯನ್ನು ಎದುರಿಸುವ ಸಂಕಲ್ಪ ತಳೆಯಬೇಕು ಮತ್ತು ಪ್ರಮುಖ ಪ್ರಾದೇಶಿಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಮಾರ್ಗೋಪಾಯಗಳನ್ನು ಕಂಡು ಕೊಳ್ಳಬೇಕು ಎಂದು ಹೇಳಿದೆ.
Advertisement
ಟ್ರಂಪ್ –ಕಿಂ ಸಭೆ ಸಾಧ್ಯವಾದರೆ ಸಾರ್ಕ್ ಏಕೆ ಅಸಾಧ್ಯ ? ನೇಪಾಲ
06:36 AM Jan 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.