Advertisement
ಸಿದ್ದರಾಮಯ್ಯ ದೊಡ್ಡ ನಾಯಕರು. ಇಂಥ ಸಂದರ್ಭದಲ್ಲಿ ಹೊರಗೆ ಎಲ್ಲಿಯಾದರೂ ಹೋಗಿದ್ದಾರಾ, ಯಾವ ಆಸ್ಪತ್ರೆಗಾದರೂ ಭೇಟಿ ನೀಡಿದ್ದಾರಾ, ಮನೆಯಲ್ಲಿಯೇ ಇದ್ದು ಆರೋಪ ಮಾಡುತ್ತಿದ್ದಾರೆ ಎಂದರು. 10 ಆಸ್ಪತ್ರೆ ಜವಾಬ್ದಾರಿ ಹೊರಲಿ: ವಿಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ವಿಪಕ್ಷದವರು ಹೀಗೆಲ್ಲ ಪ್ರಶ್ನಿಸುವ ಬದಲು ಹತ್ತು ಆಸ್ಪತ್ರೆಯ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಲಿ ಎಂದು ಸಚಿವ ಬೈರತಿ ಬಸವರಾಜ್ ಚಿತ್ರದುರ್ಗದಲ್ಲಿ ಹೇಳಿದರು. Advertisement
ಖರೀದಿಯಲ್ಲಿ ಅವ್ಯವಹಾರ ನಡೆದಿದ್ದರೆ ಸೂಕ್ತ ದಾಖಲೆ ನೀಡಲಿ
06:59 AM Jul 05, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.