Advertisement
‘ಮಹಾ ಘಟಬಂಧನ ಕಟ್ಟಿಕೊಂಡಿರುವ ವಿರೋಧ ಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಬೇಕು; ಹಾಗೆ ಮಾಡದೇ ಹೋದಲ್ಲಿ ವಾರದಲ್ಲಿ ಸೋಮವಾರ ಮಾಯಾವತಿ, ಮಂಗಳವಾರ ಅಖೀಲೇಶ್, ಬುಧವಾರ ಮಮತಾ ಬ್ಯಾನರ್ಜಿ, ಗುರುವಾರ ಶರದ್ ಪವಾರ್, ಶುಕ್ರವಾರ ದೇವೇಗೌಡ, ಶನಿವಾರ ಎಂ ಕೆ ಸ್ಟಾಲಿನ್ ಪ್ರಧಾನಿ ಆಗಿರುತ್ತಾರೆ; ಭಾನುವಾರ ದಿನ ಪ್ರಧಾನಿ ಪಟ್ಟಕ್ಕೆ ರಜಾ ದಿನವಾಗಿರುತ್ತದೆ’ ಎಂದು ಅಮಿತ್ ಶಾ ಕಾನ್ಪುರದಲ್ಲಿ ಹೇಳಿದರು.
Advertisement
ವಿಪಕ್ಷ ಅಧಿಕಾರಕ್ಕೆ ಬಂದರೆ ಒಂದೊಂದು ದಿನ ಒಬ್ಬೊಬ್ಬರು ಪ್ರಧಾನಿ: ಶಾ
01:53 PM Jan 30, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.