ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
Advertisement
ನಗರದಲ್ಲಿ ವೇಮನರ 606ನೇ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ವೇಮನರ ಆದರ್ಶದ ಪಾಲಿಸಲು ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಸಮಸ್ಯೆ ಅನುಭವಿಸಿದ್ದನ್ನು ನೆನೆದರು.
ಹಿಂದೆಯೂ ಕೂಡ ನನ್ನ ಬಗ್ಗೆ ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಬಿಂಬಿಸಲಾಯಿತು. ಆದರೆ ನಾನು ಮಾಡಿದ ಒಳ್ಳೆಯ ಕಾರ್ಯಗಳು ಜನರು ನನ್ನನ್ನು ಕೈ ಹಿಡಿಯುವಂತೆ ಮಾಡಿತು. ಸಚಿವ ಅಥವಾ ಮುಖ್ಯಮಂತ್ರಿ ಯಾಗಬೇಕು ಎನ್ನುವ ಉದ್ದೇಶ ನನ್ನದಲ್ಲ. ಇಡೀ ಜಗತ್ತೇ ಮೆಚ್ಚುವಂತ ಕಾರ್ಯವನ್ನು ಮಾಡಿ ಕೊನೆಯುಸಿರು ಎಳೆಯಬೇಕು ಎನ್ನುವ ಗುರಿ ಇದೆ ಎಂದರು.