Advertisement

ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ 2 ಐಇಡಿ ಪತ್ತೆ; ನಾಶ

10:59 AM Jun 29, 2017 | udayavani editorial |

ಶ್ರೀನಗರ : ಭದ್ರತಾ ಪಡೆಗಳಿಂದು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅವಿತಿಟ್ಟಿದ್ದ  ಎರಡು ಸುಧಾರಿತ ಸ್ಫೋಟಕ ಉಪಕರಣಗಳನ್ನು (ಐಇಡಿ) ಪತ್ತೆ ಹಚ್ಚಿ ನಾಶಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪುಲ್ವಾಮಾ ಜಿಲ್ಲೆಯ ಡಾಂಗೇರಪುರ ಎಂಬಲ್ಲಿನ Circular ರಸ್ತೆಯಲ್ಲಿ ಭದ್ರತಾ ಪಡೆಗಳು ಈ ಐಇಡಿಗಳನ್ನು ಪತ್ತೆ ಹಚ್ಚಿದರು. ಒಡನೆಯೇ ಬಾಂಬ್‌ ನಿಷ್ಕ್ರಿಯಗೊಳಿಸುವ ಪರಿಣತರನ್ನು ಕರೆಸಿಕೊಂಡು ಐಇಡಿಗಳನ್ನು  ನಿರ್ಜನ ಪ್ರದೇಶಕ್ಕೆ ಒಯ್ದು  ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಅವುಗಳನ್ನು  ನಾಶಪಡಿಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next