Advertisement
ಮ್ಯಾಚ್‌ಫಿಕ್ಸಿಂಗ್ ಸಮಸ್ಯೆಯ ಕುರಿತು ಅಂತಾರಾಷ್ಟ್ರೀಯ ಗೂಢಚರೆ ಸಂಸ್ಥೆ ಇಂಟರ್‌ಪೋಲ್‌ನೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಸಂಬಂಧ ಐಸಿಸಿಗೆ ನಾವು ಮಾಹಿತಿ ನೀಡಲು ಹೊರಟಾಗ ಅದರ ಸಾಮರ್ಥ್ಯ ಮತ್ತು ಕ್ರೀಡೆಯನ್ನು ಹದ್ದಿನಗಣ್ಣಿನಿಂದ ಕಾಯುವ ಯೋಗ್ಯತೆಯ ಕುರಿತೇ ಚಿಂತೆಯಾಯಿತು ಎಂದು ಅಲ್‌ಜಜೀರಾ ಹೇಳಿಕೊಂಡಿದೆ. Advertisement
ಫಿಕ್ಸಿಂಗ್ ಬಗ್ಗೆ ಐಸಿಸಿಗೆ ನಿರಾಸಕ್ತಿ: ಅಲ್‌ಜಜೀರಾ ಆಕ್ರೋಶ
06:00 AM Oct 30, 2018 | |
Advertisement
Udayavani is now on Telegram. Click here to join our channel and stay updated with the latest news.