Advertisement
ಈ ವಿಶ್ವಕಪ್ ನಲ್ಲಿ ಅತ್ಯದ್ಭುತ ಫಾರ್ಮ್ ನಲ್ಲಿರುವ ಕ್ವಿಂಟನ್ ಡಿ’ ಕಾಕ್ ನಾಲ್ಕನೇ ಶತಕ ಸಿಡಿಸಿ ಸಂಭ್ರಮದಲ್ಲಿ ತೇಲಾಡಿದರು. 116 ಎಸೆತಗಳಿಂದ 114 ರನ್ ಗಳಿಸಿ ಔಟಾದರು. 10 ಬೌಂಡರಿ ಮತ್ತು 3 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಈ ವಿಶ್ವಕಪ್ ನಲ್ಲಿ 545 ರನ್ ಗಳಿಸಿದ್ದಾರೆ. ನಾಯಕ ಟೆಂಬಾ ಬವುಮಾ 24 ರನ್ ಗಳಿಸಿ ಔಟಾದರು.
Advertisement
World Cup; ಡಿ’ಕಾಕ್ ನಾಲ್ಕನೇ ಶತಕ ವೈಭವ: ನ್ಯೂಜಿಲ್ಯಾಂಡ್ ಗೆ ಬೃಹತ್ ಗುರಿ
06:17 PM Nov 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.