Advertisement
ಈ ಎಲ್ಲ ಎಂಟು ಕಾಪ್ಟರ್‌ಗಳನ್ನೂ ಸೆಪ್ಟೆಂಬರ್‌ನಲ್ಲಿ ಪಠಾಣ್‌ಕೋಟ್ ವಾಯುನೆಲೆಗೆ ಕಳುಹಿಸಲಾಗುತ್ತದೆ. ಪಠಾಣ್‌ಕೋಟ್ ವಾಯುನೆಲೆಯಲ್ಲಿ ಇದನ್ನು ನಿಯೋಜಿಸ ಲಾಗುತ್ತದೆ. 2020ರ ವೇಳೆಗೆ ಎಲ್ಲ 22 ಕಾಪ್ಟರ್‌ಗಳೂ ವಾಯುಪಡೆಗೆ ಲಭ್ಯವಾಗಲಿದೆ. ಇವು ವಿಶ್ವದ ಅತ್ಯಾಧುನಿಕ ಕಾಪ್ಟರು ಗಳಲ್ಲಿ ಒಂದಾಗಿವೆ. ಅಮೆರಿಕದ ಸೇನೆ ಕೂಡ ಇದೇ ಕಾಪ್ಟರುಗಳನ್ನು ಬಳಸುತ್ತಿದೆ. 2015ರಲ್ಲಿ 22 ಕಾಪ್ಟರುಗಳ ಖರೀದಿಗೆ ಒಪ್ಪಂದ ಮಾಡಿ ಕೊಂಡಿದ್ದ ಭಾರತ, 2017ರಲ್ಲಿ ಹೆಚ್ಚುವರಿ ಆರು ಕಾಪ್ಟರ್‌ಗಳನ್ನು ಖರೀದಿಸಲು ನಿರ್ಧರಿ ಸಿದೆ. ಇವು ಭಾರತದ ಸೇನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. Advertisement
ಅಮೆರಿಕದಿಂದ ಬಂದಿವೆ ಅಪಾಚೆ ಕಾಪ್ಟರ್‌ಗಳು
01:48 AM Jul 28, 2019 | Team Udayavani |