Advertisement

I.N.D.I.ಒಕ್ಕೂಟದಲ್ಲಿ ಬಿರುಕು ಸಾಧ್ಯತೆ: ಫಾರೂಕ್‌ ಅಬ್ದುಲ್ಲಾ

12:54 AM Jan 19, 2024 | Vishnudas Patil |

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗಾಗಿ ವಿಪಕ್ಷಗಳ ಇಂಡಿಯಾ ಒಕ್ಕೂಟವು ಸೀಟು ಹಂಟಿಕೆಗೆ ಹರಸಾಹಸ ಪಡುತ್ತಿರುವಂತೆಯೇ, ನ್ಯಾಶನಲ್‌ ಕಾನ್ಫರೆನ್ಸ್‌(ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದೇ ಇದ್ದರೆ ಇಂಡಿಯಾ ಒಕ್ಕೂಟಕ್ಕೇ ಅಪಾಯ ಉಂಟಾಗಲಿದ್ದು, ಒಕ್ಕೂಟದ ಕೆಲವು ಸದಸ್ಯರು ಪ್ರತ್ಯೇಕ ಗುಂಪೊಂದನ್ನು ರಚಿಸಲು ಪ್ರಯತ್ನಿಸಲಿದ್ದಾರೆ ಎಂದಿದ್ದಾರೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌ ಜತೆಗಿನ ಸಂವಾದದಲ್ಲಿ ಅಬ್ದುಲ್ಲಾ ಈ ಮಾತುಗಳನ್ನಾಡಿದ್ದಾರೆ. ಜತೆಗಿರಬೇಕಾದರೆ ಎಲ್ಲ ಭಿನ್ನಮತ ಬದಿಗಿಡಬೇಕೆಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next