Advertisement

I.N.D.I.A ಹೆಚ್ಚು ಸೀಟು ಗೆಲ್ಲುವ ಪಕ್ಷಕ್ಕೇ ಪ್ರಧಾನಿ ಹುದ್ದೆ: ಜೈರಾಮ್‌

12:41 AM Jun 01, 2024 | Team Udayavani |

ಹೊಸದಿಲ್ಲಿ: ಜೂ.4ರಂದು ಚುನಾವಣೆ ಫ‌ಲಿತಾಂಶ ಪ್ರಕಟವಾದ 48 ಗಂಟೆಯಲ್ಲಿ ವಿಪಕ್ಷ ಒಕ್ಕೂಟವು ಪ್ರಧಾನಿಯಾಗುವ ನಾಯಕನನ್ನು ಹೆಸರಿಸಲಿದೆ. ಕೂಟದಲ್ಲಿನ ಯಾವ ಪಕ್ಷವು ಹೆಚ್ಚು ಸ್ಥಾನ ಗಳನ್ನು ಗೆಲ್ಲಲಿ ದೆಯೋ ಆ ಪಕ್ಷ ದವರೇ “ಸಹಜ’ವಾಗಿ”ಪ್ರಧಾನಿ’ಯಾಗಲಿದ್ದಾರೆಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಕೆಳಮನೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 272 ಸೀಟುಗಳನ್ನು ವಿಪಕ್ಷ ಒಕ್ಕೂಟವು ಗೆಲ್ಲಲಿದೆ. ಈ ಕೂಟಕ್ಕೆ ಸೇರ್ಪಡೆಯಾಗಲು ಎನ್‌ಡಿಎ ಪಾರ್ಟಿಗಳು ಕ್ಯೂನಲ್ಲಿ ನಿಂತಿವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next