Advertisement
ಬಿಹಾರದ ಸಹರ್ಸಾ ಎಂಬ ಸಣ್ಣ ಪಟ್ಟಣದಲ್ಲಿ ಇದೀಗ ಮನೆ ಬಾಗಿಲ ಮುಂದೆ ಕರೆನ್ಸಿ ನೋಟುಗಳು ಸಿಗುತ್ತಿವೆ. ಆದರೆ ಧರ್ಮಕ್ಕೆ ಸಿಕ್ಕಿತೆಂದು ಈ ನೋಟುಗಳನ್ನು ಎತ್ತಿಕೊಳ್ಳಲೆಂದು ಹೋದರೆ ಆ ನೋಟುಗಳ ಜೊತೆ ಒಂದು ಚೀಟಿಯೂ ಇರುತ್ತದೆ. ಮತ್ತು ಆ ಚೀಟಿಯಲ್ಲಿ, ‘ನಾನು ಕೋವಿಡ್ ವೈರಸ್ ಜೊತೆಗೆ ಬಂದಿದ್ದೇನೆ, ನನ್ನನ್ನು ಸ್ವೀಕರಿಸಿ, ಇಲ್ಲದೇ ಇದ್ದಲ್ಲಿ ನಾನು ನಿಮ್ಮನ್ನೆಲ್ಲಾ ಹಿಂಸಿಸುತ್ತೇನೆ’ ಎಂಬ ಬರಹವಿರುತ್ತದೆ.
Advertisement
ನಾನು ವೈರಸ್ ಜೊತೆ ಬಂದಿದ್ದೇನೆ ನನ್ನನ್ನು ಸ್ವೀಕರಿಸಿ ; ಇಲ್ಲಿ ಸಿಗುತ್ತಿದೆ ವೈರಸ್ ನೋಟುಗಳು!
09:22 AM Apr 13, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.