Advertisement

Hyderabad ಇನ್ನು ಮುಂದೆ ತೆಲಂಗಾಣಗಷ್ಟೇ ರಾಜಧಾನಿ

01:12 AM Jun 03, 2024 | Team Udayavani |

ಹೈದರಾಬಾದ್‌: ಅವಿಭಜಿತ ಆಂಧ್ರಪ್ರದೇಶಕ್ಕೆ ರಾಜಧಾನಿ ಯಾಗಿದ್ದ ಹೈದರಾಬಾದ್‌ ರವಿವಾರದಿಂದ ಕೇವಲ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿದಿದೆ. 2014ರಲ್ಲಿ ಆಂಧ್ರ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಯಾಗಿದ್ದ ಸಂದರ್ಭದಲ್ಲಿ 10 ವರ್ಷಗಳಿಗೆ ಅನ್ವಯವಾಗುವಂತೆ ಹೈದರಾಬಾದ್‌ ಅನ್ನು ಎರಡೂ ರಾಜ್ಯಗಳಿಗೆ ರಾಜಧಾನಿ ಎಂದು ನಿರ್ಣಯಿಸಲಾಗಿತ್ತು. ಅದರಂತೆ ಜೂ.2ರಿಂದ ಅನ್ವಯವಾಗುವಂತೆ ಮುತ್ತಿನ ನಗರಿ ಕೇವಲ ತೆಲಂಗಾಣಕ್ಕೆ ರಾಜಧಾನಿಯಾಗಿ ಮುಂದುವರಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next