Advertisement

ಅಟಲ್‌ ಸ್ಮರಣಾರ್ಥ 100 ರೂ. ನಾಣ್ಯ

08:50 AM Dec 14, 2018 | Team Udayavani |

ಹೊಸದಿಲ್ಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯವನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ನಾಣ್ಯದ ತೂಕ 35 ಗ್ರಾಂ. ಇರಲಿದ್ದು, ಒಂದು ಬದಿಯಲ್ಲಿ ಅಟಲ್‌ ಭಾವಚಿತ್ರ ಹಾಗೂ ಇನ್ನೊಂದು ಬದಿಯಲ್ಲಿ ಅಶೋಕ ಸ್ತಂಭವನ್ನು ಕೆತ್ತಲಾಗಿರುತ್ತಿದೆ. ಅಟಲ್‌ ಹೆಸರನ್ನು ದೇವನಾಗರಿ ಹಾಗೂ ಇಂಗ್ಲಿಷ್‌ನಲ್ಲಿ ಬರೆಯಲಾಗಿರುತ್ತದೆ. ಚಿತ್ರದ ಕೆಳಗೆ 1924-2018 ಎಂದು ಬರೆಯಲಾಗುತ್ತದೆ. ಈಗಾಗಲೇ ಹಲವು ಸ್ಥಳಗಳು ಹಾಗೂ ಯೋಜನೆಗಳಿಗೆ ಅಟಲ್‌ ಸ್ಮರಣಾರ್ಥ ನಾಮಕರಣ ಮಾಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next