Advertisement
ಬುಧವಾರದಂದು ರೈತ ಸಂಘಧ ನಿಯೋಗವು ಚೆಸ್ಕಾಂ ಎಇಇ ಸಿದ್ದಪ್ಪರನ್ನು ಭೇಟಿ ಮಾಡಿ ನೀಡಿರುವ ಮನವಿ ಪತ್ರದಲ್ಲಿ ನಿಗದಿಪಡಿಸಿದ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡದೆ, ರಾತ್ರಿವೇಳೆ ವಿದ್ಯುತ್ ಪೂರೈಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದು, ಈ ಭಾಗದಲ್ಲಿ ವನ್ಯಜೀವಿಗಳ ಹಾವಳಿ ವಿಪರೀತವಿದ್ದು ರಾತ್ರಿ ವೇಳೆ ಇರಲಿ ಹಗಲಿನಲ್ಲೇ ಕಾಡು ಪ್ರಾಣಿಗಳ ಹಾವಳಿ ಇದ್ದು, ಓಡಾಡಲಾಗದ ಪರಿಸ್ಥಿತಿ ಇದ್ದರೂ ನಿಗದಿತ ಸಮಯದಲ್ಲಿ ಸರಬರಾಜಾಗುತ್ತಿರುವ ವಿದ್ಯುತ್ ಬಗ್ಗೆ ರೈತರಿಗೆ ಮಾಹಿತಿಯು ದೊರಕದೆ, ವಿದ್ಯುಚ್ಛಕ್ತಿ ಅನಾವಶ್ಯಕವಾಗಿ ಪೋಲಾಗುತ್ತಿದೆ.
ಮನವಿ ಸ್ವೀಕರಿಸಿದ ಎಇಇ ಸಿದ್ದಪ್ಪ ಈ ಬಗ್ಗೆ ಚೆಸ್ಕಾಂವತಿಯಿAದ ಪಂಪ್‌ಸೆಟ್‌ಗಳಿಗೆ ಜ.೧ ರಿಂದ ಹಗಲು ೪ಗಂಟೆ, ರಾತ್ರಿ ೩ ಗಂಟೆ ವಿದ್ಯುತ್ ಪೂರೈಸಲು ನಿರ್ದೇಶನ ಬಂದಿದೆ. ರೈತರ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ಇತ್ತರು.
Related Articles
Advertisement
ಇದನ್ನೂ ಓದಿ: ಮಣಪ್ಪುರಂ ಬಳಿ ಅಪಘಾತ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದ ಧಾರವಾಡದ ಬಾಲಕ ಸಾವು